ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೂಳೆ

ಉಚ್ಚಾರಣೆ: mūḷe
ಮೂಲ: Ka. D5050

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮೂಳಿ = 1, 2 , 3, 5 & 6.

  2. 2.
    noun

    any of the separate parts of the hard connective tissue forming the skeleton of most full-grown vertebrate animals; a bone.

  3. 3.
    noun

    ಮೂಳೆಯಿಲ್ಲದ ನಾಲಿಗೆ mūḷeyillada nālige the tendency of changing one's words, promise without any moral or ethical compunction; ಮೂಳೆ ಬಿಟ್ಟುಕೊಳ್ಳು mūḷe biṭṭukoḷḷu = ಮೂಳೆ ಚಕ್ಕಳವಾಗು; ಮೂಳೆ ಚಕ್ಕಳವಾಗು mūḷe cakkaḷavāgu to become emaciated; to become a bag of bones.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) bone

ಕಿಟ್ಟೆಲ್ ನಿಘಂಟು

  1. 1.

    a bone (ಎಲು, ಅಸ್ಥಿ Śm. 32; ಎಲು Bhn. 31; Abh. P. 13, 54 va.; Śśv. 4, 15; My.; Te. ಮುಡುಸು a bone). ತಲೇ ಮೂಳೆ (ಕರ್ಪರ, ಕಪಾಲ Si. 206); ಬೆನ್ನು ಮೂಳೆಗೆ ಬುಡ (ತ್ರಿಕ209); ಹಣೆಯ ಮೂಳೆ (ಶಂಖ, ಲಲಾಟಾಸ್ಥಿ 408).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ದೇಹದಲ್ಲಿರುವ) ಎಲುಬು.
    2. ತಿಳಿಗೇಡಿ ಹೆಂಗಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada