ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೃತ

ಉಚ್ಚಾರಣೆ: mřta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the fact or act of dying; cessation of life; end of a living being; death.

  2. 2.
    adjective

    having died; no longer living; dead.

  3. 3.
    noun

    he who is liable to die; a human being.

  4. 4.
    adjective

    such as to suggest death; deathlike; dead.

  5. 5.
    noun

    that which is dead.

  6. 6.
    adjective

    lacking positive qualities, as of warmth, vitality etc.; dead.

  7. 7.
    adjective

    (said of a language) no longer in use as a sole means of oral communication among people.

  8. 8.
    noun

    a man who is no more living; a dead man.

  9. 9.
    noun

    food received as alms.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    m (death)⦅ f. ಮೃತಳು⦆dead, deceased〈person〉

ಕಿಟ್ಟೆಲ್ ನಿಘಂಟು

  1. 1.

    = ಮಿತ 2. dead, deceased; mortal (Bp. 51, 29). 2, death (ನಿರ್ಯಾಣ, ಸಾವು Nn. 90). 3, a dead body, a corpse (ಕುಣಪ, ಹೆಣನು Nn. 11; ಶಬ, ಸಾವು 64). 4, water (ಆರ್ಣ, ಉದಕ 11). 5, disease (ರೋಗ, ವ್ಯಾಧಿ 11). 6, dispute (ವಾದ ಜಗಳ 11). 7, begging. — ಮೃತವಾಗು. -ಆಗು to die (My.). ಆ ಯುವತಿ ಮೃತವಾಗೆ (Bp. 32, 42).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಾಯುವವನು.
    2. ಸತ್ತವನು.
    3. ಜೀವವಿಲ್ಲದುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada