ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೆಕ್ಕೆ

ಉಚ್ಚಾರಣೆ: mekke
ಮೂಲ: IMP 2.92

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮೆಕ್ಕೆಜೋಳ.

  2. 2.
    noun

    a not-so-fertile irrigated land, where paddy is grown.

  3. 3.
    noun

    the vine Cucumis melo ( = C. aromaticus, C. utilissimus) of Cucurbitaceae family.

  4. 4.
    noun

    its sweet fruit; sweet melon; musk melon.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) bitter apple, colocynth, bitter gourd, Citrullus colocynthis (L.) Schrader (Cucurbitaceae) ⇀ food, pharm. [? cf. Mr. mēkī] *

ಕಿಟ್ಟೆಲ್ ನಿಘಂಟು

  1. 1.

    a climbing herb, Cucumis trigonus Roxb. (Bryonia callosa Rottl., ಉರ್ವಾರು Mr. 148; Bh. 1, 8, 76; My.; cf. ಮಿನಿಕೆ). ಅಕ್ಕಿಯಿನ್ದಲೆ ತೆಂಗು, ಮೆಕ್ಕೆಯಿಂ ಕಣಕ, ಜಾನಕ್ಕಿಯಿಂ ಲಂಕೆ ಕೆಡುವನ್ತೆ ದುರ್ಬುದ್ಧಿ ಹೊಕ್ಕಲ್ಲಿ ಕೇಡು (Sp.). see ದೊಡ್ಡ-,ಹಾವು-,ಹೆಮ್-. - [ಮೆಕ್ಕೆ ಜೋಳ. a kind of maize].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆಳೆ ಹುಲುಸಾಗಿ ಬೆಳೆಯದ ಎತ್ತರವಾದ ಜಮೀನು.
    2. ಒಂದು ಬಗೆಯ ಜೋಳ.
    3. ಒಂದು ಬಗೆಯ ಬಳ್ಳಿ ಮತ್ತು ಅದರ ಕಾಯಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada