ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೆಣಸು

ಉಚ್ಚಾರಣೆ: meṇasu
ಮೂಲ: Ka. D4867

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the vine Piper nigrum of Piperaceae family; pepper plant.

  2. 2.
    noun

    the pungent condiment obtained from the small, dried fruits of this vine; black pepper.

  3. 3.
    noun

    ತಲೆಮೇಲೆ ಮೆಣಸು ಅರೆ talemēle meṇasu are to irritate, bother; to annoy, pester; to harass.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) pepper, common pepper, black pepper Piper nigrum L. (Piperaceae) ⇀ spice

ಕಿಟ್ಟೆಲ್ ನಿಘಂಟು

  1. 1.

    = ಮೆಳಿಸು, etc. black pepper. (ವೇಲ್ಲಜ, ಮರಿಚ Nr.; ವೇಲ್ಲಜ, ಮರಿಚ, ಉಷಣ Hlā.; ಉಷಣ, ಮರೀಚಕ Mr. 138; Bp. 33, 13; My.; B. 4, 177). ಮೆಣಸು ಕೊಳತರೆ ಜೋಳಕ್ಕಿನ್ತ ಕಡೆಯೇ? (Prv.). see ಕಾಡು-, ಮರ-; Prv. s. ಸಂಸ್ಕೃತ. -ಮೆಣಸಿನ ಕಸ. a common weed, Cleome monophylla Lin. (Z.). 2, the weed Vinca pusilla Murr. (Z.). — ಮೆಣಸಿನ ಕಾಯಿ. chilli, the pod of the Spanish or Cayenne pepper, Capsicum annuum Lin. (Z.; My.; B. 4, 177). — ಮೆಣಸಿನ ಬಳ್ಳಿ. the black pepper vine, Piper nigrum Lin. (Z.; My.). — ಮೆಣಸಿನ ಹಮ್ಬು. = ಮೆಣಸಿನ ಬಳ್ಳಿ. (My.). — ಮೆಣಸು ಕಾಳು. ಮೆಣಸಿನ ಕಾಳು. a corn of black pepper (My.; B. 4, 71). — ಮೆಣಸುಗಡಲೆ. -ಕಡಲೆ. the Bengal-gram mixed with chilli. ಮಾವಿನ ಮಿಡಿಯ ಮಾರುದಿನ ಮೆಣಸುಗಡಲೆಯ ಪುಡಿಯೊಳಡಸಿದಲ್ಲವಲ್ಲಣಿಗೆಯ ಚಿಕ್ಕಣಂಗಳಂ ಸವಿಸವಿದು Pb. 4, 87 va.]. [Tu. ಮುಣ್ಚಿ].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ಬಳ್ಳಿ ಮತ್ತು ಸಂಭಾರಕ್ಕೆ ಉಪಯೋಗವಾಗುವ, ಖಾರ ವಾದ ಅದರ ಕಪ್ಪುಕಾಳು.
    2. ಹಸಿ ಯಾಗಿಯೂ ಒಣಗಿಸಿಯೂ ಅಡುಗೆಗೆ ಬಳಸುವ ಖಾರವಾದ ಒಂದು ಬಗೆಯ ಗಿಡ ಮತ್ತು ಅದರ ಕಾಯಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada