ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೆರೆ

ಉಚ್ಚಾರಣೆ: mere
ಮೂಲ: Ka. *D5074

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to shine; to glow; to emit or reflect light; to be radiant.

  2. 2.
    verb

    to appear prominently; to become conspicuous.

  3. 3.
    verb

    to be lovely, beautiful.

  4. 4.
    verb

    to become favouraly known over a wide area; to become famous.

  5. 5.
    verb

    to exhibit, display (something).

  6. 6.
    verb

    to display oneself in a ostentatious, pompous manner.

  7. 7.
    verb

    to decorate with.

  8. 8.
    verb

    to behave arrogantly, disdainfully.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಮೆಱೆ1 vi. 1 (light) to shine, to gleam, to glitter 2 (light) þfig.ß to shine (as a person) ű ನರ್ತಕಿ ಯಾಮಿನಿ ಕೃಷ್ಣಮೂರ್ತಿ ರಂಗಮಂಚದಲ್ಲಿ ಮೆರೆಯುತ್ತಿದ್ದರು. Yamini Krishnamurthy was shining on the stage. 3 (light) to attain brilliancy (as a talented man or the talent) ű ಜಯಂತ ನಾರಳಿಕರ ಅವರು ಅಮೆರಿಕಾಕ್ಕೆ ಹೋದ ಮೇಲೆ ಮೆರೆದರು. Jayant Naralikar attained brilliance after he came to America. 4 (pride) to become haughty, to behave proudly ű ಅವನು ದರ್ಪದಿಂದ ಮೆರೆಯುತ್ತಿದ್ದಾನೆ. He beams with pride. 5 (show) to pose, to show off, to exhibit oneself, to parade (as rich man, etc.) ű ಕೈಯಲ್ಲಿ ಕಾಸು ಇರದಿದ್ದರೂ ಅವರು ಮೆರೆಯುತ್ತಿದ್ದಾರೆ. Even though he does not have a single paisa in hand he shows off as a rich man. [Ka. *D5074] ♠

  2. 2.
    vi.

    (wander) to wander, to roam about (Bp.52,35; My. (Kitt.))

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೊಳೆ.
    2. ಒಪ್ಪು.
    3. ಪ್ರಸಿದ್ಧವಾಗು.
    4. ತೋರಿಸು.
    5. ಅಹಂಕರಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada