ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೇಖಲೆ

ಉಚ್ಚಾರಣೆ: mēkhale

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an ornamental metal band used by women as a waist-belt.

  2. 2.
    noun

    a girdle made of the grass Saccharum sara ( = S. munja) used by men.

  3. 3.
    noun

    a sword-holding waist-belt.

  4. 4.
    noun

    the central part of anything.

  5. 5.
    noun

    either of the two fleshy, rounded parts at the back of the hips; either half of the rump; the buttock.

  6. 6.
    noun

    the slope of a mountain.

  7. 7.
    noun

    the peak of a mountain.

  8. 8.
    noun

    a particular part of the body of a horse.

  9. 9.
    noun

    the plant Hemionites arifolia ( = H. cordifolia) of Polypodiaceae family.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಡ್ಯಾಣ.
    2. ಕತ್ತಿ ಮುಂತಾದುವನ್ನು ಸಿಕ್ಕಿಸುವ ಸೊಂಟದ ಪಟ್ಟಿ.
    3. ನಡುವಿನ ಭಾಗ.
    4. ಪರ್ವತದ ಸಾನು,- ತಪ್ಪಲು.
    5. ಮುಂಜೆಹುಲ್ಲಿನ ಉಡಿದಾರ.
    6. ಕುದುರೆಯ ಒಂದು ಅವಯವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada