ಮೇಜುಕಟ್ಟು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to stake money as bet; to bet; to wager.
-
2.
noun
the lower part of the wall of a house, painted or decorated differently from the upper part; dado.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಗೋಡೆಯ ಕೆಳಭಾಗದಲ್ಲಿ ಮೇಲುಗೋಡೆಗಿಂತ ಸ್ವಲ್ಪ ಉಬ್ಬಿರುವಂತೆ ಕಟ್ಟಿರುವ ಭಾಗ.
2. ಗೋಡೆಯ ಕೆಳಭಾಗದಲ್ಲಿ ಬರೆಯುವ ಬಣ್ಣದ ಗೆರೆ. -
2.
ಜೂಜಿನ ಮೇಜಿನ ಮೇಲೆ ಪಣವಾಗಿ ಹಣವನ್ನು ಒಡ್ಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada