ಮೇದಸ್ಸು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
any of various mixtures of solid or semisolid triglycerides found in adipose animal tissue; fat.
-
2.
noun
fatness or stoutness of body; obesity; corpulence.
-
3.
noun
a clear, yellowish fluid resembling blood plasma, found in intercellular spaces and in the lymphatic vessels of vertebrates; lymph.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದೇಹದ ಸಪ್ತಧಾತುಗಳಲ್ಲಿ ಒಂದು.
2. ಬೊಜ್ಜು.
3. ದೇಹಕ್ಕೆ ಬೇಕಾಗುವ ಜೀವಸತ್ವಗಳಲ್ಲೊಂದಾದ ಜಿಡ್ಡಿನ ಅಂಶ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada