ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೇರೆ

ಉಚ್ಚಾರಣೆ: nēre
ಮೂಲ: Ka.? cf. Ta. mērai, etc.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a dividing line between two countries, states, etc. or the land along it; frontier; border.

  2. 2.
    adverb

    according to; in a way that is fitting and proper; correspondingly; accordingly.

  3. 3.
    noun

    a limit beyond which going, acting etc. is not possible or not permissible.

  4. 4.
    noun

    a place of protection; a shelter.

  5. 5.
    noun

    meaning or import; intention.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (ext.) boundary, limit, border = ಎಲ್ಲೆ, ಗಡಿ, ಸೀಮೆ (elle, gaḍi, sīme) 2 (ext.) limit ű ಅವನ ಗರ್ವ ಮೇರೆ ಮೀರಿತು. His arrogance has crossed the limit. 3 (manner) way, mode, manner, method ű ಈ ಮೇರೆಗೆ ನಾನು ಎಲ್ಲವನ್ನು ವಿವರಿಸಿದೆ. I explained every thing in this way.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎಲ್ಲೆ.
    2. ಆಶ್ರಯ.
    3. ಅಭಿಪ್ರಾಯ.

  2. 2.

    ಪ್ರಕಾರ ವಾಗಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada