ಮೇಲರ್ಜಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a request for the transference of a case to a higher court or authority for rehearing or review the decision of a lower court or authority; an appeal.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಕೆಳಗಿನ ಅಧಿಕಾರಿ ಅಥವಾ ನ್ಯಾಯಾಸ್ಥಾನವು ನೀಡಿದ ತೀರ್ಪಿನ ಪುನಃ ಪರಿಶೀಲನೆಗಾಗಿ ಮೇಲಿನ ಅಧಿಕಾರಿ ಅಥವಾ ನ್ಯಾಯಾಸ್ಥಾನಕ್ಕೆ ಸಲ್ಲಿಸುವ ಮನವಿಪತ್ರ,- ಅಪೀಲು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada