ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೇಲುದು

ಉಚ್ಚಾರಣೆ: mēludu
ಮೂಲ: Ka. D5086

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a loose, unsewn garment used by men to cover the upper part of the body.

  2. 2.
    noun

    that part of a saree (a garment worn by Indian women, consisting of a long piece of cotton or silk wrapped around the body with one end draped over the head or over one shoulder) which covers the breasts.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (wear) 1 cloth used for covering the upper part of the body = ಉತ್ತರೀಯ (uttarīya) 2 outer end of the sari put on the head

ಕಿಟ್ಟೆಲ್ ನಿಘಂಟು

  1. 1.

    an upper garment (ಪ್ರಾವರಣ, ಸಂವ್ಯಾನ, ಪ್ರಚ್ಛಾದನ, ಉತ್ತರೀಯ Hlā.; ಪ್ರಾವರಣ, ಉತ್ತರೀಯ Mr. 343); the end of a female's garment that is laid over or covers the breast (ಕುಚದ ಮೇಲಿರ್ಪ ಸೈರಗು Śm. 71; Rām. 1, 5, 30; J. 3, 7). [ಕೌರವಬಳ ಜಳನಿಧಿ ಬೌಬ್ಬಿರಿದು ಮೇಲುದಂ ಬೀಸಿದೌಡೈ Pb. 12, 202; Ap. 11, 16]. genitive: ಮೇಲುದರ (Śmd. 135), ಮೇಲುದಿನ (Bh. 2, 14, 71; J. 6, 46; 11, 8; 30, 7), ಮೇಲುದ (Prll. 3, 29); accusative: ಮೇಲುದಂ (Cpr. 1, 95; J. 5, 60; 18, 21; 25, 3); ablative: ಮೇಲುದರಿಂ (Cpr. 6, 89). ಮೇಲುದರ ಸರಂಗನ್ ಓಸರಿಸುವನ್ತಿರೈ (Śmd. 135).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೈಮೇಲೆ ಹೊದ್ದುಕೊಳ್ಳುವ ವಸ್ತ್ರ.
    2. ಹೆಂಗಸರು ಹೊದೆಯುವ ವಸ್ತ್ರ,- ಸೆರಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada