ಮೇಲುವಾಸಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
that which brings good or auspicious result.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಒಳ್ಳೆಯ ಪರಿಣಾಮವನ್ನು ಕೊಡುವಂಥದು.
2. ಬೆಲೆಯಲ್ಲಿ ವ್ಯತ್ಯಾಸವುಳ್ಳ ಮಾಲುಗಳನ್ನು ಬದಲಾಯಿಸಿಕೊಳ್ಳುವಾಗ ಎರಡನೆಯವನಿಗೆ ಕೊಡುವ ಅಥವಾ ಅವನಿಂದ ಪಡೆದು ಕೊಳ್ಳುವ ವ್ಯತ್ಯಾಸದ ಮೊಬಲಗಿನ ಮೊತ್ತ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada