ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೇಲೆ

ಉಚ್ಚಾರಣೆ: mēle
ಮೂಲ: Ka. D5086

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತುದಿಯಲ್ಲಿ.
    2. ಹೊರಮೈಯಲ್ಲಿ.
    3. ಮುಂಭಾಗದಲ್ಲಿ.
    4. ಹೊರತು.
    5. ಅನಂತರ.
    6. ಮತ್ತೂ.
    7. ಕುರಿತು.
    8. ಸಮೀಪ ವರ್ತಿಯಾಗಿ.
    9. ಆಧಾರ ದಿಂದ.
    10. ಉದ್ದೇಶ ದಿಂದ.
    11. ವಿರುದ್ಧವಾಗಿ.
    12. ಉತ್ತಮಮಟ್ಟಕ್ಕೆ.
    13. ದೂರದಲ್ಲಿ.
    14. ಅನುಸರಿಸಿ.
    15. ಹೊರಗಡೆಯಲ್ಲಿ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (loc.) 1 on; above ű ಮೇಲೆ ಏನು ಇದೆ ? What is on it? 2 (socially) above ű ಮೇಲೆ ಎಷ್ಟು ಜನ ಅಧಿಕಾರಿಗಳು ಇದ್ದಾರೆ ? How many officers are there [above you]? postp.⦅gen.⦆(loc.) on, upon, above ű ಬೆಟ್ಟದ ಮೇಲೆ ಗುಡಿ ಇದೆ. There is a temple on the mountain.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    on; above; upon; over.

  2. 2.
    noun

    a specially made liquid of various colours used for writing; ink.

  3. 3.
    noun

    the plant Indigofera tinctoria of Papilionaceae family; common indigo plant.

  4. 4.
    adverb

    on or to the outside.

  5. 5.
    adverb

    toward or in front of.

  6. 6.
    noun

    a blue dye obtained from this plant.

  7. 7.
    adverb

    except for that mentioned; else; besides.

  8. 8.
    adverb

    at a later time; subsequently; afterward.

  9. 9.
    adverb

    in addition; as well; besides.

  10. 10.
    adverb

    in connection with; about.

  11. 11.
    adverb

    being very close to (as a shade of a colour).

  12. 12.
    adverb

    based on; depending on.

  13. 13.
    adverb

    with the aim or purpose of; for.

  14. 14.
    adverb

    against; opposing to; in opposition with.

  15. 15.
    adverb

    towrds a better, prosperous condition.

  16. 16.
    adverb

    at a distance.

  17. 17.
    adverb

    according to; in agreement with.

  18. 18.
    adverb

    cursorily; prima facie.

  19. 19.
    adverb

    ಮೇಲೆ ಕೆಳಗೆ ನೋಡು mēle keḷage nōḍu to blink the eyes being unable to take a decision or to answer, react, etc.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ