ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೇವು

ಉಚ್ಚಾರಣೆ: mēvu
ಮೂಲ: Ka. D5093

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    hay, green gross, coarse food etc. used as food for cattle; fodder.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cattle) fodder for cattle, horse, etc.

ಕಿಟ್ಟೆಲ್ ನಿಘಂಟು

  1. 1.

    = ಮೇಹು, etc. grazing; pasturage, feed of any kind (C.; Te. ಮೈಸಗು, ಮೈಸವು to feed on, etc.). ಎತ್ತುಗಳಿಗೈ ಮೇಲೈ ಮೇಲೈ ಮೇವೂ ವಿಶ್ರಾನ್ತಿಯೂ ಬೇಕು (B. 4, 161). ಹಾಗದ ಕೋಳಿ ಮುಪ್ಪಾಗದ ಮೇವು ತಿನ್ತು. -ಮೂಢಗೈ ಹೇಳಿದ ಬುದ್ಧಿ, ಆಡಿಗೈ ಹಾಕಿದ ಮೇವು. -ಕತ್ತೈ ಮೇದಲ್ಲಿ ಮತ್ತೈ ಮೇವಿಲ್ಲ (Prvs.). see ಪುಲ್-, ಮುಂಗಿ-; V. 5, 14 va.; J. 15, 19. — ಮೇವಳಿ. manner of grazing. ಸೋವಳಿ ಮೇವಳಿ ಬಿಸುವಳಿಯಂ Pb. 5, 46].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    (ಜಾನುವಾರುಗಳ) ಆಹಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada