ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೇಹ

ಉಚ್ಚಾರಣೆ: mēha

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the liquid waste discharged from the body; urine.

  2. 2.
    noun

    a disease characterised by excessive discharge of urine containing glucose, insatiable thirst and emaciation; diabetes.

  3. 3.
    noun

    any of several infectious diseases contracted from the other partner of sexual intercourse.

  4. 4.
    noun

    a male sheep; a ram.

ಕಿಟ್ಟೆಲ್ ನಿಘಂಟು

  1. 1.
    urine.

    2, urinary disease, excessive flow of urine, diabetes; gonorrhoea (ಮೂತ್ರರೋಗ, ರಕ್ತಮೇಹ ಬಿಳೇಮೇಹ ಎಮ್ಬ ಎರಡು ಪ್ರಕಾರ G.). 3, venereal disease (My.). — ಮೇಹಕಾವು. morbid heat from venereal disease (My.). — ಮೇಹವೈಟ್ಟೈ. = ಮೇಹಕಾವು. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೂತ್ರ.
    2. ಮೂತ್ರಸಂಬಂಧ ವಾದ ರೋಗ.
    3. ಜನನೇಂದ್ರಿಯ ಸಂಬಂಧವಾದ ರೋಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada