ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೈ

ಉಚ್ಚಾರಣೆ: mai
ಮೂಲ: Ka. D5073

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the entire structure of an organism (an animal, plant or human).

  2. 2.
    noun

    black colour.

  3. 3.
    noun

    any medicated preparation for the eyes; eyewash.

  4. 4.
    noun

    a portion, region or space beside one.

  5. 5.
    noun

    the act or an instance of being born; birth.

  6. 6.
    noun

    the attitude of facing and dealing boldly with any dangerous, difficult, painful thing or situation; courage.

  7. 7.
    noun

    marked courage or bravery; valour.

  8. 8.
    noun

    any of the ways in which something may be observed, considered or presented; an aspect; a phase.

  9. 9.
    noun

    (dance.) a particular kind of rythmic and measured movement of hands, legs, and head.

  10. 10.
    noun

    ಮೈಮೇಲೆ ಬರು mai mēle baru (a spirit, divine influence, etc.) to possess a person; 2. (responsibility, a difficult situation, etc.) to come to be shouldered; 3. to dispute heatedly; to quarrel; ಮೈಯೆಲ್ಲಾ ಉರಿ maiyellāuri to get irritated and become angry; ಮೈಯೆಲ್ಲಾ ಕಣ್ಣಾಗು maiyellā kaṇṇāgu (fig.) to be very careful, vigilent; to be all eyes; ಮೈ ಹಚ್ಚು mai haccu to lean on; to lay one's body on; ಮೈ ಹತ್ತು mai hattu = ಮೈಗೆ ಹತ್ತು ; ಮೈಮೇಲೆ ಹಾಕಿಕೊಳ್ಳು mai mēle hākikoḷḷu to antagonise; to incur the dislike of; to make an enemy of; 2. to take voluntarily the responsibility of; ಮೈಮೇಲೆ ಹಾಕು mai mēle hāku (fig.) to transfer the responsibility to; ಮೈ ಬಗ್ಗು mai baggu (fig.) (one's mind) to be ready to work hard, exert; ಮೈ ಬರು mai baru (the body) to become fat; ಮೈಯುರಿ maiyuri = ಮೈಯೆಲ್ಲಾ ಉರಿ; ಮೈಮೇಲೆ ಬೀಳು mai mēle bīḷu = ಮೈಮೇಲೆ ಬರು - 2 & 3; ಮೈ ಹಿಡಿ mai hiḍi = ಮೈಗೆ ಹತ್ತು ; ಮೈಗೆ ಚೆನ್ನಾಗಿಲ್ಲದಿರು maige cennāgilladiru to be sick; ಮೈಗೆ ಹತ್ತು maige hattu (food) to be assimilated or absorbed perfectly into the body; ಮೈ ಚೆಲ್ಲು mai cellu to lay down oneself; to lie (on the ground, bed, etc.); ಮೈ ಬಗ್ಗಿಸು mai baggisu (fig.) to work hard; to exert oneself.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (body) body 2 (side) side of anything ű ಎಲ್ಲಾ ಸುದ್ದಿಗೆ ಎರಡು ಮೈಗಳು ಇರುತ್ತದೆ. Every news has two sides.

ಕಿಟ್ಟೆಲ್ ನಿಘಂಟು

  1. 1.

    mey (mai). for Kannaḍa and some Tbh. words that appear with this initial in writ or print see s. ಮಯ್ and ಮೈಯ್; e. g. ಮೈ = ಮೈಯ್, etc.; ಮೈದ = ಮಯ್ದ; ಮೈದುನ = ಮಯ್ದುನ; ಮೈಲಾರ = ಮಯ್ಲಾರ; ಮೈಲಿ, ಮೈಲಿಗೈ = ಮಯ್ಲಿ, ಮಯ್ಲಿಗೈ; etc.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೇಹ.
    2. ಪಕ್ಕ.
    3. ಹುಟ್ಟು.
    4. ಶೌರ್ಯ.
    5. ರೀತಿ.
    6. ಕಪ್ಪು.
    7. ಕಾಡಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada