ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೈಲು

ಉಚ್ಚಾರಣೆ: mailu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮೈಲಿ2.

  2. 2.
    noun

    the large bird Pavo cristatus of Phasianidae family, with a tuft on the head, with blue feathers, male of which has long, attractive tail (each feather having an eye-like spot), while the female has a relaively short tail, domesicaed as an ornamental bird; Indian peafowl or peacock.

  3. 3.
    noun

    = ಮೈಲಿ1.

ಕಿಟ್ಟೆಲ್ ನಿಘಂಟು

  1. 1.

    = ಮೈಲ್ 1, etc. to chew. P. p. ಮೈದ್ದು (Bp. 24, 58; J. 6, 47; My.). [ಅಪ್ಪಿದರೈ ಸುಖವಿಲ್ಲ ಮೈಲಿದರೈ ರುಚಿಯಿಲ್ಲ! Bv. 126]. ಮದ್ಯವ ಸೇವಿಸುವಾಗ ಮೈಲುವ ಗುಗ್ಗುರಿ (ಅವದಂಶ Nr.). ಇಲ್ಲೈನ್ದು, ಹುಲ್ಲು ಮೈಲಬಹುದೈ? -ಈಸೀಸಗಲ ದೋಸೈ ಏಸೇಸು ಮೈದ್ದೀ? (Prvs.). ಮೈದ್ದದು (Si. 384). ಒಲೈಗುಣ್ಡನೌಬ್ಬನೇ ಮೈಲ ಬಹುದು ಎನ್ದರೂ ಮೈಲಬಹುದೈನ್ದು, ಎನಬೇಕು; ಮೂರ್ಖನ ಗೈಲಬಾರದಯ್ಯ! (Sp.). see Bp. 14, 11; 18, 16; 24, 55. 68; 60, 40.

  2. 2.

    = ಮೈಲ್. soft, etc. — ಮೈಲುನಗೈ. = ಮೈಲ್ನಗೈ. (Bh. 7, 7, 39). — ಮೈಲುನುಡಿ. = ಮೈಲ್ನಡಿ. (Bp. 42, 25).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೂರವನ್ನು ಅಳೆಯುವ ಒಂದು ಮಾನ.
    2. ಕೊಳಕು.
    3. ನವಿಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada