ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೊದಲು

ಉಚ್ಚಾರಣೆ: modalu
ಮೂಲ: Ka. D4950

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a starting or commencing; a beginning.

  2. 2.
    adverb

    from the beginning; since.

  3. 3.
    adverb

    before the present time; before now; ago; since.

  4. 4.
    noun

    th time of starting; beginning.

  5. 5.
    noun

    a position or space beside one.

  6. 6.
    noun

    that part of a plant that is below the ground, and holds the platnt to the ground, and supplies, water and nutrients.

  7. 7.
    noun

    a prop; a base; a support.

  8. 8.
    noun

    the tip, apex; the peak.

  9. 9.
    noun

    that which is important, excellent or essential.

  10. 10.
    noun

    assets, as money, property, etc. invested by a promoter, proprietor, partners, etc. for use in the production of further assets; capital.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (begin) beginning, commencement, outset adv. 1 first, for the first time (in the history) ű ಕರ್ನಾಟಕದಲ್ಲಿ ಮೊದಲು ಕಾದಂಬರಿ ಬರೆದವರು ಎಂ. ಎಸ್. ಪುಟ್ಟಣ್ಣ. M.S. Puttanna wrote a novel for the first time in Karnataka. 2 in the beginning, initial ű ಮೊದಲು ರಂಗನಾಯಕಿ ನನಗೆ ಹೆದರುತ್ತಿದ್ದಳು. Ranganayaki was afraid of me in the beginning. 3 once, before, earlier ű ಮೊದಲು ವೈಜಯಂತಿಮಾಲಾ ಸಿನೆಮಾ ನಟಿಯಾಗಿದ್ದರು. Vijayantimala was once a film actress. 4 for the first time (in life etc.) ű ನಾನು 1963ರಲ್ಲಿ ಮೊದಲು ಭಾರತಕ್ಕೆ ಬಂದೆ. I came to India in 1963 for the first time. 5 first of all ű ಏನಾದರೂ ಆಗು, ಮೊದಲು ಮಾನವನಾಗು. Before becoming anything, first of all become a human being. 6 earlier (than that), formally ű ಮೊದಲು ಅವರು ಮುಖ್ಯಮಂತ್ರಿ ಆಗಿದ್ದರು. Earlier he was the chief minister. postp.⦅dat.⦆before, prior to ű ಊಟಕ್ಕೆ ಮೊದಲು

  2. 2.
    n.

    1 (begin) capital, principal 2 (prove) evidence, basis ű ಈ ಸುದ್ದಿಗೆ ಮೊದಲು ಇಲ್ಲ. There is no basis for this news.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆರಂಭ.
    2. ಬುಡ.
    3. ತುದಿ.
    4. ಮೂಲ ಧನ.

  2. 2.

    1. ಪ್ರಾರಂಭ ಮಾಡಿ.
    2. ಮುಂಚೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada