ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೊದ್ದು

ಉಚ್ಚಾರಣೆ: moddu
ಮೂಲ: Ka. D4951

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an utterly foolish or senseless person.

  2. 2.
    adjective

    utterly foolish; senseless; unwise.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) block, log of wood [Ka. D4951] (Tĕ. (Kitt.))

  2. 2.
    n.

    (mass) lump, mass [Ka. D4962] (Tĕ. (Kitt.))

  3. 3.

    ಮದ್ದು (n.) (sharp)〈being〉stupid ű ಈ ಅಧಿಕಾರಿ ಮೊದ್ದು. This officer is a dull fellow.

  4. 4.

    (n.) 1 (pure) 〈being〉 innocent, guiltless (as a young girl) ű ಅವನು ಕಾಣಿಸುವಂತೆ ಮೊದ್ದು ಅಲ್ಲ. He is not so innocent as he appears to be. 2 (fool) 〈being〉innocent and apt to be deceived, simpleton ű ಕೀರ್ತಿ ಒಬ್ಬ ಮೊದ್ದು, ಯಾರೂ ಮೋಸ ಮಾಡಬಹುದು. Kirti is a simpleton. Anyone can deceive him.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತಿಳಿಗೇಡಿಯಾದ ವ್ಯಕ್ತಿ.

  2. 2.

    ತಿಳಿಗೇಡಿಯಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada