ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೋಜು

ಉಚ್ಚಾರಣೆ: mōju
ಮೂಲ: Ar. mauǧ

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    lively, joyous play or playfulness; amusement, sport, recreation, etc.; fun.

  2. 2.
    noun

    = ಮೋಜ.

  3. 3.
    noun

    an entertaining or being entertained.

  4. 4.
    noun

    the act or state of enjoying; the inclination for enjoyment.

  5. 5.
    noun

    joy; a very glad feeling; happiness.

  6. 6.
    noun

    the state of being excited from joy, happiness.

  7. 7.
    noun

    the quality of being attractive; beauty; loveliness.

  8. 8.
    noun

    lively mood; good humour.

  9. 9.
    noun

    festival celebration; a festive occasion.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (enjoy) play, sport, entertainment, amusement, diversion, pleasure ű ಮಹೇಶನಿಗೆ ಮೋಜಿನ ಜೀವನವೆಂದರೆ ಇಷ್ಟ. Mahesha loves the life of enjoyment.

ಕಿಟ್ಟೆಲ್ ನಿಘಂಟು

  1. 1.

    = ಮೌಜು. play, sport; acts or sights of exciting merriment; wanton sport (M.; Mhr., H. ಮೌಜ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಿನೋದ.
    2. ವಿಲಾಸ.
    3. ಷೋಕಿ.
    4. ಸಂಭ್ರಮ.
    5. ಮೆಟ್ಟು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada