ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೋಸ

ಉಚ್ಚಾರಣೆ: mōsa
ಮೂಲ: Pk. mōsa T10358

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or an instance of cheating, deceiving; deception.

  2. 2.
    noun

    something that may cause harm or injury; a danger; a perilous situation.

  3. 3.
    noun

    something done wrongly or done in an eronneous way; a misdeed; an offence.

  4. 4.
    noun

    a losing or being lost; an instance of this; a loss.

  5. 5.
    noun

    ಮೋಸ ಮಾಡು mōsa māḍu to cheat; to deceive; ಮೋಸ ಹೋಗು mōsa hōgu to be cheated; to be deceived.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cheat) deceit, fraud, deception, duping, cheating ♢ vt. —ಮಾಡು

ಕಿಟ್ಟೆಲ್ ನಿಘಂಟು

  1. 1.

    = ಮೋಸು. deceit, fraud, trick, duping; hypocrisy (C.; Tu., Te., T., M.); blunder, fault, mistake (My.; M.); detriment, danger, peril (My.; T., Tu., Te.); loss (My.; M.; cf. ಮೋಷ and Sk. themes ಮಚ್, ಮುಚ್, ಮುಂಚ್ to cheat; ಮುಹ್, to err, be mistaken). ಮೋಸ ಯಾರದಾಸನಲ್ಲ (Prv.). ಅವನ ಪ್ರಾಣಕ್ಕೈ ಮೋಸವಿಲ್ಲ (there is no danger — My.). see J. 2, 5; 4, 15; 7, 28. 32; 31, 39. — ಮೋಸಗೌಳಿಸು. -ಕೌಳಿಸು. to deceive (My.). ಮೋಸಗೌಳಿಸುವ ಮಾತು (ಅಪಲಾಪ, etc. Si. 58; ವಿಸಂವಾದ G.). ಹೈರವರನ್ನು ಮೋಸಗೌಳಿಸದನ್ಥ ದೌಡ್ಡ ಮನಸ್ಸಿನ ಹುಡುಗನು (B. 3, 8). see B. 4, 19. 45. — ಮೋಸಗೌಳ್ಳು. -ಕೌಳ್ಳು. to be deceived (My.; B. 5, 9). ಮೋಸಗೌಣ್ಡವನು (ವಿಪ್ರಲಬ್ಧ G.). — ಮೋಸ ಬೀಳು. to be deceived (My.). — ಮೋಸಮಾಡು. to deceive (My.). ಮೋಸ ಮಾಡುವವನು (ವಂಚಕ etc. Si. 366). ಏನಾದರೂ ಹೌತ್ತು ಬನ್ದರೈ ಒಡೈಯಗೈ ಮೋಸಮಾಡಿ, ಕೈಯ್ಗಣ್ಟು ಮಾಡಿಕೌಳ್ಳುತ್ತಾರೈ (B. 5, 288). — ಮೋಸಹೋಗು. to be deceived (C.). ಜಾಣರಾದವರು ಮೋಸಹೋಗದೈ (B. 4, 19). ಕೋಮಟಿ ಮೋಸ ಹೋಗುವದಿಲ್ಲ, ಮೋಸಹೋದರೈ ಹೇಳುವದಿಲ್ಲ (Prv.). Dp. 14, 1; 102, 2.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಪಟ.
    2. ಅಪಾಯ.
    3. ತಪ್ಪು.
    4. ನಷ್ಟ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada