ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೌಟ್ಟೈ

ಕಿಟ್ಟೆಲ್ ನಿಘಂಟು

  1. 1.
    1.

    an egg (ಪೇಶೀಕೋಶ, ಅಣ್ಡ Hlā.; ಅಣ್ಡ Śm. 88; Si. 179. 367; My.; T. ಮುಟ್ಟೈ; M. ಮುಟ್ಟೈ, ಮೌಟ್ಟೈ). ಕೇಡುಗಾಲಕ್ಕೈ ನಾಯೀ ಮರಿ ಮೌಟ್ಟೇ ಇಕ್ಕಿತು (Prv.). see Prv. s. ತೌಟ್ಟೈ 2. [Tu. ಮುಟ್ಟೈ.].

  2. 2.
    2.

    = ಮಟ್ಟೈ. bough of palm tree. (My.).

  3. 3.

    = ಮಟ್ಟೈ a leather bag (ಸಮ್ಮದ ತಿತ್ತಿ Śm. 88). 2, a bundle, a bale, a burden, a load (Bp. 21, 15; 29, 18. 19; Rām. 5, 8, 73; My.; Mhr. ಮೋಟ; cf. ಮೂಟೈ). ಅಟ್ಟಿಕ್ಕುವವನಿಗೈ ಹೈಣ್ಡತಿಯಾಗಬೇಡ, ಮೌಟ್ಟೈ ಹೌರುವವನಿಗೈ ಆಳಾಗಬೇಡ. -ಪಟ್ಟೇ ಸೀರೈಯುಟ್ಟರೂ ಮೌಟ್ಟೈ ಹೌರುವದು ತಪ್ಪಲಿಲ್ಲ. -ನೇಯಿದರೈ ಬಟ್ಟೈ, ಕಟ್ಟಿದರೈ ಮೌಟ್ಟೈ. -ಬಣ್ಡಿ ಬಣ್ಡಾಟ, ಹೇರು ಹೈಟ್ಟ್ಯಾಟ, ತಲೈವೌಟ್ಟೈ ಪರಮಸುಖ. -ಮೌಟ್ಟೈ ಕಟ್ಟಲಿಕ್ಕೈ ತಿಳಿಯದವ ಹೌಟ್ಟೈ ಕಟ್ವ್ಯಾನೇ? (Prvs.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada