ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೌಱೆ

ಕಿಟ್ಟೆಲ್ ನಿಘಂಟು

  1. 1.
    1.

    (Śmd. 27). to roar, as the sea (J. 26, 14; My.), as a tiger, etc. (Bh. 2, 1, 62; My.); to cry aloud, to clamour, to bawl, to yell (Bp. 56, 7; J. 5, 54; 7, 50); to hiss, as a serpent (Bp. 46, 22; 51, 59; Rśv. 9, 25; T., M. ಮುರುಮುರು, to murmur, grumble; Mhr. ಮುರಮುರಣೇಂ to mutter, grumble). [ತಾಳತರುವಿತತಿಯೌಳ್ ಬೇತಾಳಂಗಳ್ ಮೌರತೈರೈದು ಬಾಯ್ಗಳಂ Kr. 3, 194; Vr. 51, 7]. ಮೌರೈಯುತ್ತ ಇನ್ಥಾದು (ಸ್ವನಿತ, ಧ್ವನಿತ, ಕೂಗುತ ಇರುವನ್ಥಾದು Si. 379).

  2. 2.
    2.

    = ಮೌರ 2. crying loud, roaring, etc. (Cpr. 8, 69). 2, wailing, lamentation (Bp. 40, 55. 58; My. in ಅಳುವಿಕೈಯ-; M. ಮುರೈ). 3, clamour, complaint (Grj. 6, 6. 9; Rśv. 13, 136; J. 2, 5; My.; T. ಮುರೈ). ನನ್ನ ಬಡವನ ಮೌರೈಕೇಳಿಕೌಣ್ಡು (B. 4, 107). ಬಡವರು ಬಲಾತ್ಕಾರಕ್ಕೈ ಒಳಗಾಗುದವರ ಅವರ ಮೌರೈಯನ್ನು ಕೇಳುವವರು ಯಾರೂ ಇಲ್ಲದ ಹಾಗಾಗುತ್ತದೈ (B. 5, 2). — ಮೌರಗೈಯ್ to cry loud, to lament (C. Bp. 46, 20). — ಮೌರೈಯಿಡು. -ಇಡುto cry loud; to wail; to lament [ ಕೂಡಲ ಸಂಗಯ್ಯಂಗೈ ಶರಣೈನ್ದು ಮೌರೈಯಿಟ್ಟರೈಲ್ಲರು Bv. 548; Cv. 40, 1178]; (Bp. 52, 14; C. Bp. 50, 27; Rśv. 13, 104 va.; J. 11, 34; 26, 52; My.; M.); to clamour, to complain (Grj. 6, 7; Bp. 3, 38; 27, 52; 28, 27; Rśv. 13, 134; 13, 138 va.; J. 21, 5. 7; 24, 36; My.); to tell in a plaintive manner. ಮೈಥುನವನ್ನು ಕುರಿತು ಹಮ್ಬಲಿಸಿ ಕೂಗಿ ಮೌರೈಯಿಡುವದು (ಆಕ್ಷಾರಣೈ Si. 57). ಅವನು ಮೇಲಕ್ಕೈ ಕಣ್ಣೈತ್ತಿ, ದೇವರಿಗೈ ಮೌರಿಯಿಟ್ಟು, ಕಣ್ಣೀರು ಸುರಿಸಿದನು (B. 4, 74). ನಾನು ಸತ್ತ ಬಳಿಕ ದೇವರ ಬಳಿಗೈ ಹೋಗಿ, ದೇವರೇ, ನನ್ನ ಕುಟುಮ್ಬದವರನ್ನು ಉಪವಾಸ ಕೌಲ್ಲಬೇಡ! ಎನ್ದು, ದೇವರಿಗೈ ಮೌರೈಯಿಡುವೈನು (4, 77). ದೇವರು ಕರುಣಿಸುತ್ತಾನೈ, ಆದದರಿನ್ದ ಅವನಿಗೈ ಮೌರೈಯಿಡು! (4, 144). ಅವನ ಮೇಲೈ ಮೌರೈಯಿಟ್ಟನು (he complained against him, My.). — ಮೌರೈಮುಗಿಲ್. a thundering cloud (Bh. 9, 1, 7). — ಮೌರೈ ವೈಣ. -ಪೈಣ. a (still) lamenting corpse (Bh. 6, 4, 134). — ಮೌರೈ ವೇಳ್. -ಪೇಳ್. to complain (J. 21, 8).

  3. 3.
    3.

    = (ಮೌಗ್), ಮರೈ 2, etc. shelter, refuge. [ಇನ್ನೈನಗಾಗದ ಮೌರೈ ನೋಡವ್ವಾ Bv. 502]. — ಮೌರೈಯೌಗು. -ಒಗು. = ಮರೈಯೌಗು. to resort to, to go for protection or help (J. 11, 35; 18, 43). — ಮೌರೈಹೌಗು. = ಮೌರೈಯೌಗು. ಸರ್ವಸ್ತ್ರೀಯರು ಅಗ್ನಿಯ ಮೌರೈಹೌಕ್ಕು, ತಮ್ಮ ಮಾನವನ್ನು ಉಳಿಸಿಕೌಣ್ಡರು (B. 5, 43). ಆತನು ದೇವರನ್ನು ಮೌರೈಹೌಕ್ಕು (5, 229).

  4. 4.
    4.

    (fr. ಮರು 1). a turn, a time (My.).

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada