ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ರಾಗಿ

ಉಚ್ಚಾರಣೆ: rāgi
ಮೂಲ: IMP 2.366

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is coloured or is colourful.

  2. 2.
    noun

    the grass Eleusine coracana of Poaceae family.

  3. 3.
    noun

    the colour of blood; red colour.

  4. 4.
    noun

    its edible millet; finger millet; ragi.

  5. 5.
    noun

    the act or process of colouring.

  6. 6.
    noun

    ರಾಗಿ ಬೀಸು rāgi bīsu to grind ರಾಗಿ; to make flour of ರಾಗಿ; 2. (fig.) to gain experience; ರಾಗಿ ರೊಟ್ಟಿ rāgi roṭṭi a dry, pan cake made of ರಾಗಿ flour; ಹಳೇ ರಾಗಿ ತರಲು ಹೋಗು haḷē rāgi taralu hōgu (coll.) to die; ರಾಗಿ ಹಿಟ್ಟು rāgi hiṭṭu rāgi flour; ರಾಗಿ ಮುದ್ದೆ rāgi mudde ರಾಗಿ flour cooked and made into a ball and served as food; ರಾಗಿ ಮಸಿ rāgi masi a kind of ink made of rāgi; ರಾಗಿಯ ಪದ rāgiya pada a kind of folk songs, sung while grinding ರಾಗಿ.

  7. 7.
    noun

    to be excited by passion.

  8. 8.
    noun

    that which gives pleasure.

  9. 9.
    noun

    the act or fact of being enamoured.

  10. 10.
    noun

    a man in love or has deep passion for.

  11. 11.
    noun

    a man inclined to sexual pleasures indiscriminately; a wanton.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) finger millet, African millet, ragi, Eleusine coracana, (L.) Gaertner (Poaceae) a kind of grain much cultivated in Karnataka ⇀ food [Ka. D812] *

ಕಿಟ್ಟೆಲ್ ನಿಘಂಟು

  1. 1.

    raggy, a sort of grain much cultivated in the south, Eleusine coracana Pers. (ಧೂಳಿಕ Mr. 373; C.; Mhr.; Te.; M. ರಾಗಿ, ರಾಯಿ; T. ಇರಾಗಿ; Sk.; Pers. ರಾಗಾ, ರಾಗೀ). [Tu.]. ಕಡ್ಲೇ ಸಂಗಡ ರಾಗಿ ಕೂಡಿ ಹುರಿದ ಹಾಗೈ. -ರಾಗಿ ತಿನ್ದವ ರೋಗಿ, ಅಕ್ಕಿ ತಿನ್ದವ ಹಕ್ಕಿ. -ಮೂಢ ಭಕ್ತಿಗೈ ಕೇಡಿಲ್ಲ, ಮೂಡೈರಾಗಿಗೈ ಭಯವಿಲ್ಲ. -ಯಾವ ರಾಯರಿಗೈ ರಾಜ್ಯವಾದರೂ ರಾಗಿ ಬೀಸೋದು ತಪ್ಪೋದಿಲ್ಲ. -ಕಾಲ ಕೈಟ್ಟಿತು, ಕಾಗೈ ರಾಗೀ ತಿನ್ತು (Prvs.). see ನಾಯಿ. -ರಾಗಿಮುದ್ದೈ. a lump of raggy hiṭṭu, and raggy hiṭṭu itself (My.). — ರಾಗಿಯಮ್ಬಲಿ. -ಅಮ್ಬಲಿ. raggy gruel (My.). — ರಾಗಿರೌಟ್ಟಿ. raggy bread (C.). — ರಾಗಿಹಿಟ್ಟು. raggy meal; a thick paste or porridge made of it (C.; B. 3, 46). — ರಾಗಿಹುಲ್ಲು. raggy grass or straw (My.).

  2. 2.

    (Śmd. 109). coloured, dyed; red; full of feeling or passion; given up to passion; full of love; passionately fond of, taking great pleasure in; having great taste or relish for; a painter; a person given up to passion; one who is fond of, a lover; a lustful man, a libertine. ಆಗದ ಹೋಗದ ಬದುಕಿಗೈ ರಾಗಿ ಯಾಕೈ? (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ಏಕದಳ ಧಾನ್ಯ.
    2. ಕೆಂಪುಬಣ್ಣ,.
    3. ಅನುರಕ್ತ.
    4. ವಿಷಯಾಸಕ್ತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada