ರಾಗಾವಿಲ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
red; reddish.
-
2.
noun
= ರಾಗಾಂಧ.
-
3.
adjective
blind with foolish or silly love.
-
4.
noun
a man of red or reddish complexion.
-
5.
noun
that which is under the influence of blind or infatuating love.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಅತಿಯಾದ ಮೋಹಕ್ಕೆ ಒಳಗಾದ.
-
2.
1. ಅತಿಮೋಹಕ್ಕೆ ಒಳಗಾದುದು.
2. ಮೋಹಕ್ಕೆ ಒಳಗಾದ ವ್ಯಕ್ತಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada