ರುತು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ರುತ2.
-
2.
noun
(correctly, ಋತು) 1. any of the six divisions of the year, each extending to a period of two months, characterised by or distinguished from each other by differences in temperature, precipitation, length of the day, etc.; a season.
-
3.
noun
the periodic flow of blood and sloughed-off tissue from the uterus, discharged through the genital tract, normally about every four weeks in a woman who is not pregnant, from menarche to menopause; menses.
-
4.
noun
a symbol fo the number six.
ಕಿಟ್ಟೆಲ್ ನಿಘಂಟು
-
1.
1.
Tbh. of ಋತು (ಶುಚಿ Nn. 18; ಶಾರದೈ 28; Si. 44; My.). [ಈ ರುತುವಿಂಗೀ ಪಸದನಂ Pb. 3, 45]. ವಸನ್ತ ಗ್ರೀಷ್ಮ ಪ್ರಾವೃಷ್ ಶರದ್ ಹೇಮನ್ತ ಶಿಶಿರ ಎನ್ದು ಆರುಂ ರುತುಗಳಕ್ಕುಂ (Hlā.).
-
2.
2.
Tbh. of ರುತ 2. (ಗೀತ Nn. 35).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ವಸಂತ, ಗ್ರೀಷ್ಮ ಮೊದಲಾದ ಆರು ಋತುಗಳು.
2. ಮುಟ್ಟು.
3. ಆರು ಎಂಬ ಸಂಖ್ಯೆಯ ಸಂಕೇತ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada