ರೊಪ್ಪ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the natural habitat of animals.
-
2.
noun
a shelter or shed for animals, esp. for cattle, sheep, pig, etc.
-
3.
noun
a house or a cluster of houses around such a shed.
-
4.
noun
any loud and continued noise; clamour.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕುರಿ, ಹಂದಿ ಮುಂತಾದುವು ಗಳನ್ನು ಕೂಡುವ ಜಾಗ.
2. ದನ, ಕುರಿಗಳ ಕೊಟ್ಟಿಗೆಯ ಬಳಿ ಕಾವಲ ಜನ ಹಾಕಿಕೊಂಡ ಕೆಲವು ಮನೆಗಳ ಗುಂಪು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada