ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲೋಕ

ಉಚ್ಚಾರಣೆ: lōka
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the totality of the earth, sky and heavenly bodies as can be comprehended; the world.

  2. 2.
    noun

    the earth.

  3. 3.
    noun

    common people.

  4. 4.
    noun

    all human beings; the human race; mankind.

  5. 5.
    noun

    the common behaviour, mode of general public.

  6. 6.
    noun

    the act of seeing; perception by the eyes; sight.

  7. 7.
    noun

    any of the fourteen mythological worlds (including the earth).

  8. 8.
    noun

    (math.) a symbol for the number three.

  9. 9.
    noun

    (math.) a symbol for the number seven.

  10. 10.
    noun

    (math.) a symbol for the number fourteen.

  11. 11.
    noun

    ಲೋಕ ಕಂಡವನು lōka kaṇḍavanu a man having rich practical experience; ಲೋಕರ್ lōkar common people.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (geo.) world, universe 2 (people) þfig.ß humanity, mankind, people

ಕಿಟ್ಟೆಲ್ ನಿಘಂಟು

  1. 1.

    = ಲೋಗ. the vast space, the wide world, sky, heaven; any division of the universe; the world; any place, a region, a tract, a country, a district, a province. 2, mankind, folk, men, people (Śmd. 187); subjects (as contrasted with the king). 3, common life, ordinary practice, common usage. 4, seeing, looking, sight, regard. ಬಿತ್ತರದ ಭೂರ್ ಭುವರ್ ಸ್ವರ್ ಮಹಜ್ ಜನಂ ತಪಂ ಸತ್ಯಮ್ ಎನ್ದೇಳು ಮೇಲಣ ಲೋಕಮಕ್ಕುಂ; ಮತ್ತತಲ ವಿತಲ ಸುತಲ ರಸಾತಲ ತಲಾತಲ ಮಹಾತಲ ಪಾತಾಲಮ್ ಎನ್ದು, ಸತತಂ ವರ್ತಿಸುವ ಕೈಳಲೋಕಮ್ ಏಳಕ್ಕು (Mr. 32). ಲೋಕದವರೈಲ್ಲಾ ಸತ್ತರೈ ಸೋಕ ಮಾಡುವವರು ಯಾರು? -ಲೌಕಿಕ ನಡೈಸಿ, ಲೋಕವೇ ಮರೈತ -ಲೋಕ ಹಾಳಾದರೈ ನಾಕ ಹಾಳಾದೀತೇ? (Prvs.). see ದ್ವಿಸಪ್ತ-, ಸಪ್ತ Bp. 32, 31; 36, 62. — ಲೋಕನಡತೈ. the manner of the world (My.). — ಲೋಕವಾಡಿಕೈ. the custom of the world (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಿಶ್ವ.
    2. ಭೂಮಿ.
    3. (ಸಾಮಾನ್ಯ) ಜನತೆ.
    4. ಮನುಷ್ಯ ಸಮುದಾಯ.
    5. ಪ್ರಪಂಚದವ್ಯವಹಾರ,- ನಡವಳಿಕೆ.
    6. ಭೂಮಿಯು ಸೇರಿದಂತೆ ಮೇಲೆ ಏಳು ಮತ್ತು ಕೆಳಗೆ ಏಳು ಎಂದು ಕಲ್ಪಿಸಿರುವ ಜಗತ್ತು.
    7. ಮೂರು, ಏಳು ಮತ್ತು ಹದಿನಾಲ್ಕು ಎಂಬಸಂಖ್ಯೆಗಳ ಸಂಕೇತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada