ವಗೈರೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(a term used to denote) and others; and the like; and the rest; and so forth; et cetera.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
part.
(gram.) 1 et cetera, and the rest, and so on ű ಮನೆಯನ್ನು ಕಟ್ಟಲು ಸಿಮೆಂಟ್, ಮರಳು, ಇಟ್ಟಿಗೆ ವಗೈರೆ, ವಗೈರೆ ಬೇಕು. There must be cement, sand, bricks, etc., for building a house. 2 and his people, and his family ű ಮನೆಯಲ್ಲಿ ಅಮಿತಾಭ ಬಚ್ಚನ್ ವಗೈರೆ ಬಂದಿದ್ದಾರೆ. Amitabh Bacchan and his people are in our home now.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಮುಂತಾದುವು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada