ವಜಾ ಮಾಡು
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
1 (math.) deduct, subtract (from the salary, etc.) ű ಹತ್ತರಲ್ಲಿ ಐದನ್ನು ವಜಾ ಮಾಡಿದರೆ ಐದು ಉಳಿಯುತ್ತದೆ. If five is subtracted from ten five remains. 2 (work) to dismiss (from the service) 3 to close 《a case》 ű ನ್ಯಾಯಾಧೀಶರು ಮೊಕದ್ದಮೆಯನ್ನು ವಜಾ ಮಾಡಿದರು. The judge closed the case.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುKannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0