ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವರ್ತನೈ

ಕಿಟ್ಟೆಲ್ ನಿಘಂಟು

  1. 1.

    = ವರ್ತನ, (ವೃತ್ತಿ Śmd. 11. 46 Cm.; ವರ್ತ, ಗತಿ, ಗಮನ Nn. 166). 2, a measure of fifty maṇḍalas. ವರ್ತನೈಯದು ಅಯ್ವತ್ತು ಮಣ್ಡಲಮ್ ಎನಿಕ್ಕು, ಅವು ಅಯ್ವತ್ತು ವರ್ತಮ್ (two MSS. ವಾರ್ತಮ್) ಎನಿಕ್ಕು, ಅವು ಅಯ್ವತ್ತು ಸಂಖೈವರಲು ಉತ್ತಮದ್ವೀಪಮ್ ಅಕ್ಕು. ಅವು ವಿಂಶತಿಯೈನಲ್ ಮಹಾದ್ವೀಪಮ್ ಎನ್ದೈನಿಕ್ಕು, ಮತ್ತಾ ಮಹಾದ್ವೀಪ ಹತ್ತಾಗಲ್ ಈ ಮಹಿಯ ಬಿತ್ತರಮ್ ಎನಿಕ್ಕು, ಅದರ ನವಭಾಗ ಖಣ್ಡಮ್ (o. rs. ಖಾಣ್ಡಮ್, ಭಾಣ್ಡಮ್) ಅಕ್ಕು, ಒತ್ತಿನಲ್ಲಿಯ ವಾರ್ಧಿ ಭೂಸಂಖೈಯಿಂ ಮೇಲೈ ಕಾಲ್ಸಂಖೈ ಪೈರ್ಚಿ ತೋರ್ಕುಂ (Mr. 326; see Mr. 325 s. ಮೌಳಿ). see ವಿರಾಗ- -ವರ್ತನೈಗೈ ಸಲಿಸು. to use, to make use of (Mr. 3). — ವರ್ತನೇ ಬಾವಿ. a well which one has appointed for his water-supply. ಮೇಲಿನ ಮೋಡ ನೋಡಿ, ವರ್ತನೇ ಬಾವಿಯಲ್ಲು ಉಚ್ಚೈ ಹೌಯಿದ ಹಾಗೈ (Prv.). — ವರ್ತನೇ ಮನೈ. a house which has been appointed for being furnished with the necessary supply of milk, etc. (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada