ವರ್ಧಿಷ್ಣು
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
growing; improving; developing; coming up.
-
2.
noun
the act of growing, improving, developing up; growth; development.
-
3.
noun
a boy or man who is improving, developing, in some field.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adj., mf.
(prosp.) growing; prosperous 〈person〉 adj. (prosp.) growing, developing ű ಇತ್ತೀಚಿನ ವರ್ಷಗಳಲ್ಲಿ ನಮ್ಮ ಉದ್ಯಮ ವರ್ಧಿಷ್ಣುವಾಗಿದೆ. Our industry is prosperous in recent years.
ಕಿಟ್ಟೆಲ್ ನಿಘಂಟು
-
1.
increasing, growing, thriving.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಏಳಿಗೆಯಾಗುತ್ತಿರುವುದು.
2. ಬೆಳೆಯುತ್ತ ಹೋಗು ವವನು. -
2.
ಬೆಳೆಯುವ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada