ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವರ್ಮ

ಉಚ್ಚಾರಣೆ: varma

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    deep hatred; animosity; enmity.

  2. 2.
    noun

    a metal or leather covering to protct the body against weapon; an armour.

  3. 3.
    noun

    something that is or is kept secret, hidden or concealed; a secret.

  4. 4.
    noun

    a promise; a vow.

  5. 5.
    noun

    a protecting or being protectged.

  6. 6.
    noun

    a case for the blace of a sword; a sheath.

  7. 7.
    noun

    an unduly high opinion of oneself; exaggerated self-esteem; conceit; pride.

  8. 8.
    noun

    the outside covering of the stems of trees and woody plants; bark.

  9. 9.
    noun

    a surname to the names of men belonging to a few kṣatriya families.

ಕಿಟ್ಟೆಲ್ ನಿಘಂಟು

  1. 1.
    1.

    defensive armour, a coat of mail (ಮೈಯ್ಜೋಡು Nn. 88). 2, a bulwark, shelter, defence, protection (frequently at the end of the names of Kṣatriyas). 3, N. of particular preservative formulas or prayers. see ಕೃತ-, ನಾಗ-.

  2. 2.
    2.

    (= ವರ್ಮ). the art and trick of a process, machine, etc., the latent meaning of a passage in a book, etc., the point (My.; Mhr., H.). [ವರ್ಮವನರಿಯದ ಮಾಟ ಸಯಿದಾನದ ಕೇಡು Bv. 190; Cv. 1138]. ವರ್ಮ ಬಲ್ಲವ ಕೈಲಸಕ್ಕೈ ಅಂಜ್ಯಾನೇ? (Prv.). see ವರ್ಮಕರ್ಮ, ವರ್ಮಭೇದ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಗೆತನ.
    2. ಆಣೆ.
    3. ಗರ್ವ.
    4. ಗುಟ್ಟು.
    5. ಅಂಗರಕ್ಷೆಗಾಗಿ ತೊಡುವ ಉಕ್ಕಿನ ಕವಚ.
    6. ಆಶ್ರಯ.
    7. ಕೆಲವರ ಹೆಸರಿನ ಕೊನೆಯಲ್ಲಿ ಸೇರುವ ಪದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada