ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಳಾವಳಿ

ಉಚ್ಚಾರಣೆ: vaḷāvaḷi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    fear or anxiety caused by impending or assumed danger or perplexity.

  2. 2.
    noun

    the excited mood or its resultant behaviour.

ಕಿಟ್ಟೆಲ್ ನಿಘಂಟು

  1. 1.

    restless anxiety [ಅರಿಯದೈ ವಳಾವಳಿಯಿನ್ದ ನಾ ಮಾಡಿದಹೈನೈನ್ದು ಪ್ರತಿಜ್ಞೈಯಿನ್ದ ಕೈಕೌಣ್ಡು ಇಲ್ಲದುದನುಣ್ಟುಮಾಡಿ ಇತ್ತು ಪಡೈದು ಸಾಧಿಸಿಹೈನೈಮ್ಬ ಬಯಕೈಯ...ಇರವಿನ ಪರಿಯ ನೋಡಾ Cv. 683]; (Bh. 3, 2, 23; Mhr. ವಳ ವಳ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಳಮಳ.
    2. ಗಡಿಬಿಡಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada