ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಳಿ

ಉಚ್ಚಾರಣೆ: vaḷi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a fold of the skin.

  2. 2.
    verb

    to turn back or towards a side.

  3. 3.
    noun

    any of the three folds of the skin above the navel of a woman.

  4. 4.
    noun

    a form of a moving ridge or swell on the surface of a water body, caused by the internal or external disturbance; a wave.

  5. 5.
    noun

    the surging or progressing movement of a wave on the surface of water in the sea.

  6. 6.
    noun

    a thin mark joining two points on the same plane; a line.

  7. 7.
    noun

    a plucking of a string of a musical instrument, with a jerking movement.

  8. 8.
    noun

    a regulated, oscillation of a musical note, to give a more aesthetic effect.

ಕಿಟ್ಟೆಲ್ ನಿಘಂಟು

  1. 1.

    = ವಲಿ 1. a wave; a wrinkle (ತೈರೈ Ct. I, 59; Cpr. 2, 83; see ತಿವಳಿ). 2, a mode in saṅgīta (Grj. 2, 106 va.; V. 11, 9).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಹೆಂಗಸಿನ) ಹೊಕ್ಕುಳಿನ ಮೇಲುಭಾಗದ ಮೂರು ಗೆರೆಗಳು.
    2. ಅಲೆ.
    3. ಗೆರೆ.
    4. ತಂತೀ ವಾದ್ಯವನ್ನು ನುಡಿಸುವಾಗ ತಂತಿಯನ್ನು ಜಗ್ಗಿ ನುಡಿಸುವುದು.
    5. ಒಂದು ಬಗೆಯ ಗಮಕ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada