ವಾಲಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a character in Rāmāyaṇa, a strong and powerful king of Kiṣkindhe.
-
2.
noun
ವಾಲಿ-ಸುಗ್ರೀವರು vāli sugrīvaru (fig.) a pair of mutually hating and fighting brothers.
ಕಿಟ್ಟೆಲ್ ನಿಘಂಟು
-
1.
= ಬಾಲಿ q. v. (J. 18, 5). ವಾಲಿಯಂಗಕ್ಕೆ ಕಲೆಯಿಲ್ಲ; ರಾಮನ ಬಾಣಕ್ಕೆ ಹುಸಿಯಿಲ್ಲ. — ವಾಲೀ ಹಾಗೆ ಬಲವನ್ತನಿಲ್ಲ, ಹಾಲಿನಕ್ಕಿನ್ತ ಸವಿಯಿಲ್ಲ. — ಬಲದಲ್ಲಿ ವಾಲಿ ಮೇಲು, ಚಲದಲ್ಲಿ ರಾಮ ಮೇಲು (Prvs.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada