ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಾಲು

ಉಚ್ಚಾರಣೆ: vālu
ಮೂಲ: Ka. D5369

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a hand weapon having a long sharp-pointed blade, set in a hilt; a sword.

  2. 2.
    verb

    to incline or turn from a direct line or course; to slant.

  3. 3.
    noun

    an umbrella used as a mark of respect (to a deity on procession) or royal insignia (to a king).

  4. 4.
    verb

    to be passed on to the other (as a blame, responsibility, etc.).

  5. 5.
    verb

    to have a particular disposition or bent of mind, will, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 to incline, to bend (as neck, head, etc.), to lean (as building, pole) ű ನಮ್ಮ ಮನೆಯ ಗೋಡೆ ವಾಲಿದೆ. The wall of our house is leaning. 2 þfig.ß to incline (as the mind, attitude, etc.) ű ಕವಿ ಈಗ ಕಾದಂಬರಿಯ ಕಡೆಗೆ ವಾಲಿದ್ದಾರೆ. The poet is now inclined towards novels.

ಕಿಟ್ಟೆಲ್ ನಿಘಂಟು

  1. 1.

    = ಓಲು 3, ಮಾಲು 1, q. v. to bend. (My.; Te.; Te. ವಾಲು = ಮಾಲು 2, sloping, slanting, descending, etc., long; a slope; cf. ಒಲೆ 2, ವಾಟ 2, ವಾರೆ). [Tu. ಮಾಲು].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಪಕ್ಕಕ್ಕೆ ಬಾಗು.
    2. ತಿರುಗು.
    3. ಆಕರ್ಷಿತವಾಗು.

  2. 2.

    1. ಕತ್ತಿ.
    2. ಉತ್ಸವ ಸಮಯದಲ್ಲಿ ದೇವರು, ರಾಜ ಮುಂತಾದವರಿಗೆ ಹಿಡಿಯುವ ಛತ್ರಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada