ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಕ್ರಿಯೆ

ಉಚ್ಚಾರಣೆ: vikriye

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of changing or being changed; an instnce of this; a change.

  2. 2.
    noun

    a change of or transfromation from one's original or natural form or shape.

  3. 3.
    noun

    illness; sickness; disease.

  4. 4.
    noun

    any of the emotions as hate, grief, anger, envy, etc. that are considered as unnatural qualities of the mind.

  5. 5.
    noun

    the divine play that changes the phenomenal world at will.

ಕಿಟ್ಟೆಲ್ ನಿಘಂಟು

  1. 1.

    ವಿಕ್ರಿಯಾ ವಿಕೃತಿ change, alteration; transformation, change of mind, etc.; any change from a natural or quiescent state: disease; emotion, anger, passion; injury, mischief. see Bp. 4, 60; 6, 24.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬದಲಾವಣೆ.
    2. ಸಹಜಸ್ಥಿತಿಯ ಪರಿವರ್ತನೆ.
    3. ವ್ಯಾಧಿ.
    4. (ಕೋಪ, ಈಷ್ರ್ಯೆ ಮೊದಲಾದ) ಮನೋವಿಕಾರ.
    5. ಇಷ್ಟ ಬಂದಂತೆ ಬದಲಾವಣೆಗಳನ್ನು ತಟ್ಟನೆ ನಿರ್ಮಿಸುವ ಅದ್ಭುತಶಕ್ತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada