ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಚ್ಛಿನ್ನ

ಉಚ್ಚಾರಣೆ: vicchinna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    6) the act of separating or being separated from; separation.

  2. 2.
    adjective

    broken; split; shattered; damaged.

  3. 3.
    adjective

    separated; secluded.

  4. 4.
    noun

    that which is scattered, strewn about.

  5. 5.
    adjective

    obstructed; made to stop.

  6. 6.
    adjective

    past; finished; done with.

  7. 7.
    adjective

    moved like a stream; flowed.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    1 broken, shattered, fragmented ű ಕೈತಪ್ಪಿ ಬಿದ್ದ ಮಡಕೆ ವಿಚ್ಛಿನ್ನ ವಾಯಿತು. The pot, slipped from the hand and was shattered into pieces. 2 severed, divided ű ತಂದೆ ಸತ್ತ ಮೇಲೆ ಕುಟುಂಬ ವಿಚ್ಛಿನ್ನವಾಯಿತು. The family was shattered after the death of his father. 3 destroyed completely ű ತೈವಾನಿನಲ್ಲಿ ಆದ ಭೂಕಂಪದಿಂದ ಅನೇಕ ಮನೆಗಳು ವಿಚ್ಛಿನ್ನವಾದವು. Many houses were shattered by the earthquake in Taiwan.

ಕಿಟ್ಟೆಲ್ ನಿಘಂಟು

  1. 1.

    cut asunder, severed, divided, parted, cut off; broken off, broken; interrupted, discontinued, ceased; violated; destroyed; variegated, diversified (Bp. 27, 18; 30, 2; B. 4, 78). — ವಿಚ್ಛಿನ್ನ ವಿಚ್ಛಿನ್ನ. rep. various (Bp. 35, 35).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಗಲುವಿಕೆ.
    2. ಚಲ್ಲಾಪಿಲ್ಲಿ.

  2. 2.

    1. ಬೇರೆಯಾದ.
    2. ಮುರಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada