ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿದಾರಕ

ಉಚ್ಚಾರಣೆ: vidāraka

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    splitting (into two).

  2. 2.
    noun

    that which can be or is liable to be split, broken.

  3. 3.
    noun

    a man or thing that splits, breaks; a splitter.

  4. 4.
    adjective

    destroying; demolishing.

  5. 5.
    noun

    a man or thing that demolishes or destroys; a destroyer.

  6. 6.
    noun

    a rock in a river that divides the flowing water into two parts.

  7. 7.
    noun

    the place where the dried river-bed is dug for underground water.

  8. 8.
    noun

    a tract of land that is rich in salts as sodium chloride or potassium nitrate.

ಕಿಟ್ಟೆಲ್ ನಿಘಂಟು

  1. 1.

    tearing asunder, rending; a render, a divider. 2, a tree or rock in the middle of a stream dividing its course (see Nr. s. ಕಡಲ್ 1). 3, a hole or pit for water sunk in the bed of a dry river.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೀಳುವವನು.
    2. ನಾಶಗೊಳಿಸುವವನು.
    3. ಪ್ರವಾಹದ ಮಧ್ಯದಲ್ಲಿದ್ದು ನೀರನ್ನು ವಿಭಾಗಿಸುವ ಮರ ಅಥವಾ ಕಲ್ಲುಬಂಡೆ.
    4. ಬತ್ತಿದ ನದಿಯೊಳಗೆ ತೋಡಿದ ಹಳ್ಳ,- ತಗ್ಗು.

  2. 2.

    1. ಹೋಳುಮಾಡುವ.
    2. ನಾಶಮಾಡುವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada