ವಿನಾಯಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to exclude; to leave out; to take out.
-
2.
verb
to be an exception; to become exceptional.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
1 (remove) to except ű ದೊಡ್ಡ ಅಣ್ಣನನ್ನು ವಿನಾಯಿಸಿ ಎಲ್ಲರೂ ಮದುವೆಗೆ ಹೋದರು. All others excepting the eldest brother went for the marriage. 2 (giveup) to exempt《someone》 (from a fine, dues, etc.) ű ಮಹಾವಿದ್ಯಾಲಯ ಭೂಕಂಪದಿಂದ ನಷ್ಟಹೊಂದಿದ ಮಕ್ಕಳನ್ನು ಶುಲ್ಕದಿಂದ ವಿನಾಯಿಸಿತು. The college exempted the students who were victims of the earthquake from fees. 3 (giveup) to waive 《a claim, right, etc.》 ű ವಿದೇಶಿ ಪ್ರವಾಸಿಗಳು ಕೈಯಲ್ಲಿ ತಂದ ಪದಾರ್ಥಗಳಿಗೆ ಸಾಮಾನ್ಯವಾಗಿ ತೆರಿಗೆಯನ್ನು ವಿನಾಯಿಸುತ್ತಾರೆ. Custom duty is normally not levied for the items brought by foreign tourists along with them.
ಕಿಟ್ಟೆಲ್ ನಿಘಂಟು
-
1.
(fr. ವಿನಾ). to be excepted. ಅವನಿಗೈ ವಿದ್ಯೈ ವಿನಾಯಿಸಿ ಬೇರೈ ದ್ರವ್ಯವಿಲ್ಲ (My.). 2, to except, to exempt (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೊರತುಪಡಿಸು.
2. ಹೊರತಾಗು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada