ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿನಿಯೋಗ

ಉಚ್ಚಾರಣೆ: viniyōga
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the fact of being used, put to use; utilisation.

  2. 2.
    noun

    the act of distributing (something) among several people.

  3. 3.
    noun

    the occupation or condition of a servant; service.

  4. 4.
    noun

    the act of separating; separation.

  5. 5.
    noun

    the act of abandoning, relinquishing; abandonment.

  6. 6.
    noun

    the act of commencing, engaging or being engaged.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (use) utilisation, use

ಕಿಟ್ಟೆಲ್ ನಿಘಂಟು

  1. 1.

    unyoking, separating; parting with; giving up. 2, appointment (to any office). 3, assignment, apportionment, distribution (of eatables, My.). 4, commission, charge. 5, application, use, employment (J. 20, 5; My.). ನಾವೈಲ್ಲರು ದೇವರು ಕೌಟ್ಟ ಐಶ್ವರ್ಯದ ವಿನಿಯೋಗದ ಲೈಕ್ಕವನ್ನು ದೇವರ ಹತ್ತರ ಕೌಡ ಬೇಕು (B. 5, 204). 6, an appointed task or duty, a business, a function, service (C. Bp. 47, 15; Śśv. 1, 79 va.; J. 7, 4). ಇವರು ಭೂರಮಣರಲ್ಲಿ ವಿನಿಯೋಗಮಂ ತಾಳ್ದು, ಪದಿನೈಣ್ಬರು ಪ್ರಧಾನರೈನಿಕ್ಕುಂ (Mr. 272; see ಅಷ್ಟಾದಶಪ್ರಧಾನ). ಓಲಗದ ವಿನಿಯೋಗ ಭೇದ (ಕರಣ, ಸಭಾಭೇದ Nn. 108). ವಿನಿಯೋಗಕ್ಕೈ (distribution) ಕಡಿಮೈಯಾದರೂ ಹನಿಯೋಗಕ್ಕೈ ಕಡಿಮೈಯಿಲ್ಲ (Prv.). 7, a servant (V. 6, 44).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಳಕೆ.
    2. ಕೆಲಸ.
    3. ವಿತರಣೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada