ವಿಭ್ರಾಂತ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
wandered aimlessly.
-
2.
noun
a man who is wandering or has wandered aimlessly.
-
3.
noun
a hallucinated man.
-
4.
adjective
hallucinated.
-
5.
adjective
utterly confused; bewildered; confounded.
-
6.
noun
a man who is utterly confused, bewildered.
-
7.
noun
(dance.) a glance in which the eyes are wide open, and the eye-balls are moving, to express restlessness.
-
8.
noun
(jain.) name of a hell.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adj., mf.
1 (move) wandered about 2 bewildered, confused, flurried ű ಸುಂಕದ ಅಧಿಕಾರಿಗಳು ಬಂದದ್ದನ್ನು ನೋಡಿ ವಿಭ್ರಾಂತನಾದೆ. I was perplexed to see custom officers who came to our house. 3 (error) mistaken, erring ű ನಾನು ನಿರೀಕ್ಷಿಸುತ್ತಿದ್ದ ಟ್ರವೆಲ್ ಏಜಂಟ್ ಎಂದು ವಿಭ್ರಾಂತನಾಗಿ ಟಿಕೆಟ್ಟು ಎಲ್ಲಿ ಎಂದು ಕೇಳಿದೆ. Thinking that the travel agent has come I asked “Where is the ticket”.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಭ್ರಾಂತಿಗೊಳಗಾದವನು.
2. ನಾಟ್ಯದಲ್ಲಿ ನೋಟದ ಒಂದು ಭಂಗಿ. -
2.
ಸುತ್ತಾಡಿದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada