ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿವಶ

ಉಚ್ಚಾರಣೆ: vivaśa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    he who cannot control himself; a man liable to be charmed, brought under spell, etc.

  2. 2.
    adjective

    incapable of being controlled or restrained; uncontrollable.

  3. 3.
    adjective

    not influenced or controlled by others; independent.

  4. 4.
    adjective

    not having self-control.

  5. 5.
    adjective

    afraid of death.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    ⦅ f. ವಿವಶಳು⦆1 (mind) unconscious, senseless, being in a trance ű ಅವಳು ನಿನ್ನ ಪತ್ರವನ್ನು ನೋಡಿ ವಿವಶವಾದಳು. She became unconscious after looking at your letter. 2 (control) losing self-control ű ಕೆಲವು ಜನ ಮದ್ಯಪಾನದಿಂದ ವಿವಶರಾಗುತ್ತಾರೆ. Some people lose self-control by boozing.

ಕಿಟ್ಟೆಲ್ ನಿಘಂಟು

  1. 1.

    unrestrained, unsubdued, uncontrolled. 2, independent. 3, subject, subjected; authority, power (Bp. 26, 30). 4, apprehensive of death.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತನ್ನನ್ನು ತಾನು ಅಂಕೆ ಯಲ್ಲಿಟ್ಟುಕೊಳ್ಳಲಾರದವನು.

  2. 2.

    ವಶವಾಗದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada