ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಷಣ್ಣ

ಉಚ್ಚಾರಣೆ: viṣaṇṇa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    want of enthusiasm, zeal, interest, eagerness, etc.

  2. 2.
    adjective

    suffering from distress, misery, etc.

  3. 3.
    adjective

    in low spirits; depressed; disheartened.

  4. 4.
    noun

    a distressed, man; a man in a woeful, sorrowfl state.

  5. 5.
    noun

    a discouraged, disheartened man; a man in low spirits.

  6. 6.
    noun

    (dance.) a gesture in which the eyelids are drawn wide apart and moved while the eye-balls are fixed.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., mf.

    (grief) gloomy, 〈person〉, dejected 〈person〉 ű ಅವನ ಲೇಖನ ಪ್ರಕಟವಾಗಿಲ್ಲ. ಅದಕ್ಕಾಗಿ ಸುರೇಶ ವಿಷಣ್ಣನಾಗಿದ್ದಾನೆ. Suresh is dejected as his article is not published.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉತ್ಸಾಹವಿಲ್ಲದುದು.
    2. ದುಃಖಗೊಂಡಿರುವವನು.
    3. ಕುಗ್ಗಿದ ಉತ್ಸಾಹವುಳ್ಳವನು.

  2. 2.

    1. ಖಿನ್ನವಾದ.
    2. ನಿರುತ್ಸಾಹದಿಂದ ಕೂಡಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada