ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಸಟ

ಉಚ್ಚಾರಣೆ: visaṭa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the tendency to act capriciously.

ಕಿಟ್ಟೆಲ್ ನಿಘಂಟು

  1. 1.

    = ಬಿಸಟ, ಬಿಸುಟ. (Tbh. of ವಿಶ್ವಂಚ್?). ವಿಸಟಮ್ಬರಿ. -o-ಪರಿ. to run according to one's desire or ad libitum; to run from street to street; to spread far about [ಅವರಿಂ ಮತ್ತನಾಗಿ ವಿಸಟಮ್ಬರಿದು....ಲಿಂಗಾರ್ಪಿತವ ಮಾಡಿಕೌಮ್ಬಾತನೀಗ ಲಿಂಗ ಸುಯಿಧಾನಿ Cv. 885]; (ಯಥೇಷ್ಟಾಚಾರ Kk. 73; ಯಥೇಷ್ಟದ ಆಚಾರ Śm. 50; ಬೀದಿವರಿ Bhn. 10; Rśv. 5, 19 va.; 6, 11 va.; Śśv. 1, 77; 4, 13; Bh. 5, 2, 4; J. 22, 42; 32, 11). ವಿಸಟಮ್ಬರಿಯಿಸು. -o-ಪರಿಯಿಸು. to cause to run ad libitum, etc. (Rśv. 6, 11 va.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada