ವಿಸಟಂಬರಿ
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to walk at one's will, freely or aimlessly.
-
2.
noun
the act of walking, going, moving, flowing capriciously.
-
3.
verb
(water, liquid, etc.) to flow freely.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮನಸ್ಸಿಗೆ ಬಂದಂತೆ ಹೋಗು.
2. ಮನ ಬಂದಂತೆ ಹರಿ,- ಪ್ರವಹಿಸು.
3. ಮನ ಬಂದತ್ತ ಚಲಿಸುವಿಕೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada