ವಿಸರ್ಜನೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ವಿಸರ್ಜನ - 1, 2, 3 & 4.
-
2.
noun
the act of avoiding, preventing from happening, removing (an evil).
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (away) sending forth, letting go, emitting 2 (pol.) dissolution (of a conference, meeting, etc.) 3 (rit.) dropping an idol (made of clay) after a festival
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬಿಡುವುದು.
2. ದಾನ.
3. ನಿವಾರಣೆ.
4. (ಪ್ರತಿಮೆಯಲ್ಲಿ) ಆವಾಹಿಸಿದ ದೇವತೆ ಯನ್ನು ಕಳುಹಿಸಿಕೊಡುವುದು.
5. (ದೇಹದಿಂದ ಮಲಮೂತ್ರಾದಿಗಳನ್ನು) ಹೊರ ಹಾಕುವುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada