ವಿಸರ್ಪಣ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ವಿಸರ್ಪ - 2.
-
2.
noun
the act of spreading or being spread.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (move) creeping about, gliding 2 (ext.) spread
ಕಿಟ್ಟೆಲ್ ನಿಘಂಟು
-
1.
= ವಿಸರ್ಪ. creeping about; gliding, going gently; spreading, extending, diffusion; itch, itching (ಪ್ರಸರ, ಚಿಬ್ಬು ತುರಿ ಹಿಡಿವುದು Nr.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹರಡುವಿಕೆ.
2. (ಮೈಯೆಲ್ಲಾ ಹರಡುವ) ನವೆ, ಉರಿ, ನೋವುಗಳಿಂದ ಕೂಡಿದ ಒಂದು ಬಗೆಯ ಚರ್ಮರೋಗ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada