ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವೇದ

ಉಚ್ಚಾರಣೆ: vēda
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    knowledge; erudition; wisdom.

  2. 2.
    noun

    any of or collectively all, the four ancient sacred books of Hinduism, consisting of hymns, chants, sacred formulas, etc.; Veda.

  3. 3.
    noun

    any branch of study.

  4. 4.
    noun

    Brahma.

  5. 5.
    noun

    Viṣṇu.

  6. 6.
    noun

    (jain.) a holy scripture of jainism.

  7. 7.
    noun

    (Buddh.) the knowledge or enlightenment, the Buddha, the founder of Buddhism, got at Gaya.

  8. 8.
    noun

    (math.) a symbol for the number four.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (lit.) any of the three (later four) early Indian sacred scriptures

ಕಿಟ್ಟೆಲ್ ನಿಘಂಟು

  1. 1.

    = ಏದ, ಬೇದ 1. knowing, knowledge. 2, the Vēda, the three Vēdas (the trayī): rigvēda, yajurvēda, and sāmavēda, to which the atharvavēda is added (ಶ್ರುತಿ, ವೇದ Nn. 58; ಪಳೈವಾತು Kk. 70, Śm. 34; Bp. 55, 45). see ಆರಣ್ಯಕ, ಉಪನಿಷದ್ and ಬ್ರಾಹ್ಮಣ No. 3; also ವೇದಾಂಗ. 3, Brahmā (ಪಿತಾಮಹ, ಬ್ರಹ್ಮ 58). 4, the sun (ತಪನ, ಸೂರ್ಯ 58). 5, that which is chief (ಮುಖ್ಯವು 58). ವೇದವೈಮ್ಬುವದು ಗಾದೈಯೋ? - ವೇದಾ ತಿಳಿದವನಾದರೂ ವೇದನೈ ಬಿಟ್ಟೀತೇ? - ವೇದ ಗಾದೈಮಾತು, ಶಾಸ್ತ್ರ ಸನ್ತೈಗುಲ್ಲು, ಪುರಾಣ ಪುಣ್ಡರ ಗೋಟ್ಟಿ. - ವೇದಾ ತಿಳಿಯದಿದ್ದರೈ ಹಾದಿ ತಿಳಿಯದೇ? - ವೇದಾ ಪಠಿಸಿದವನ ಭೇದಾ ಮಾಡ್ಯಾನೇ? (Prvs.). see Prv. s. ಗಾದೈ. - ವೇದದ ಪಕ್ಷಿ. (ತಿತ್ತಿರಿ Si. 177).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅರಿವು.
    2. ಶ್ರುತಿ, ಧರ್ಮ ಮತ್ತು ಬ್ರಹ್ಮಜ್ಞಾನಬೋಧಕವಾದ ಅಪೌರುಷೇಯ ವಾಕ್ಯರಾಶಿ.
    3. ಬ್ರಹ್ಮ.
    4. ವಿಷ್ಣು.
    5. ವಿದ್ಯೆ.
    6. ನಾಲ್ಕು ಎಂಬ ಸಂಖ್ಯೆಯ ಸಂಕೇತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada